ಹತ್ತಿರವೇ ಇರು ಯೇಸುವೇ
ಕಷ್ಟದ ಸಮಯದಲ್ಲಿ||2||
ನಿನ್ನ ಹೊರೆತು ಯಾರು ಇಲ್ಲ
ನನಗೆ ಸಹಾಯ ಹಸ್ತ ನೀಡಲು||2||
1]ಬಲಹೀನ ವೇಳೆಯೊಳು
ಬಲವಾಗಿ ಇರು ಯೇಸುವೇ||2||
ಅಜ್ಞಾನದ ವೇಳೆಯೊಳು
ಜ್ಞಾನವ ನೀಡು ಯೇಸುವೇ||2||
ಹತ್ತಿರವೇ ಇರು ಯೇಸುವೇ
ಕಷ್ಟದ ಸಮಯದಲ್ಲಿ||2||
ನಿನ್ನ ಹೊರೆತು ಯಾರು ಇಲ್ಲ
ನನಗೆ ಸಹಾಯ ಹಸ್ತ ನೀಡಲು||2||
2]ಸೈತಾನನ ತಂತ್ರಗಳನ್ನು
ತಿಳಿಸಿ ಕೊಡು ಯೇಸುವೇ||2||
ವಾಕ್ಯದ ರಹಸ್ಯವನ್ನು
ಕಲಿಸಿ ಕೊಡು ಯೇಸುವೇ||2||
ಹತ್ತಿರವೇ ಇರು ಯೇಸುವೇ
ಕಷ್ಟದ ಸಮಯದಲ್ಲಿ||2||
ನಿನ್ನ ಹೊರೆತು ಯಾರು ಇಲ್ಲ
ನನಗೆ ಸಹಾಯ ಹಸ್ತ ನೀಡಲು||2||
3]ಮಾರ್ಗ ತಪ್ಪಿ ಹೋಗುವಾಗ
ಮಾರ್ಗವನ್ನು ತೋರು ಯೇಸುವೇ||2||
ಸ್ವರ್ಗದಲ್ಲಿ ಒಂದು ಸ್ಥಳವ
ನನಗೆ ನೀಡು ಯೇಸುವೇ||2||
ಹತ್ತಿರವೇ ಇರು ಯೇಸುವೇ
ಕಷ್ಟದ ಸಮಯದಲ್ಲಿ||2||
ನಿನ್ನ ಹೊರೆತು ಯಾರು ಇಲ್ಲ
ನನಗೆ ಸಹಾಯ ಹಸ್ತ ನೀಡಲು||2||