ನೀನು ಇಲ್ಲದೆ, ನಾನೇನು ಮಾಡಲಾರೆನು, ನೀನು ಇಲ್ಲದೆ ನಾನು ಏನು ಇಲ್ಲ X 2
ನಿನ್ನ ಪ್ರಸನ್ನತೆ,ನಿನ್ನ ಪ್ರಸನ್ನತೆ ನನಗೆ ಬೇಕಯ್ಯ, ಯಾವಾಗಲು
ನಿನ್ನ ಪ್ರಸನ್ನತೆ,ನಿನ್ನ ಪ್ರಸನ್ನತೆ ನನಗೆ ಬೇಕಯ್ಯ, ಎಂದೆಂದಿಗೂ
ಪರ್ವತವು ಮೇಣದಂತೆ, ನಿನ್ನ ಸನ್ನಿಧಿಯಲ್ಲಿ ಕರಗುವವು X2
ನಿನ್ನ ಪ್ರಸನ್ನತೆ,ನಿನ್ನ ಪ್ರಸನ್ನತೆ ನನಗೆ ಬೇಕಯ್ಯ, ಯಾವಾಗಲು
ನಿನ್ನ ಪ್ರಸನ್ನತೆ,ನಿನ್ನ ಪ್ರಸನ್ನತೆ ನನಗೆ ಬೇಕಯ್ಯ, ಎಂದೆಂದಿಗೂ
ನಿನ್ನ ಪರಿಶುದ್ಧವಾದ ಪ್ರಸನ್ನತೆ, ನನಗೆ ಬೇಕಯ್ಯ ಯಾವಾಗಲೂ (ಎಂದೆಂದಿಗೂ)