ಸಮುದ್ರ ಮೇಲೆ ನಡೆದ ನಿಮ್ಮ ಅದ್ಬುತ ಪಾದವು
ನನ್ನ ಸಂಗಡ ಇರುವದರಿಂದ ಭಯವೇ ಇಲ್ಲ
ಗಾಳಿ ಸಮುದ್ರ ನಿಲ್ಲಿಸಿದ ನಿಮ್ಮ ಅದ್ಭುತ ಶಕ್ತಿಯು
ನನ್ನ ಸಂಗಡ ಇರುವದರಿಂದ ಭಯವೇ ಇಲ್ಲ
ಆರಾಧನೆ ಯೇಸುವಿಗೆ 4
ನೀ ಹೇಳುವದನ್ನೇ ಮಾಡುವೆ
ನಿನ್ ಮಾರ್ಗದಿ ಮಾತ್ರ ನಡೆಯುವೆ
ನಿನ್ ಪಾದವನ್ನೇ ಹಿಡಿಯುವೆ
ನನ್ನ ಪ್ರೀತಿಯ ಯೇಸುವೇ
ಗಾಳಿ ಸಮುದ್ರ ನಿಲ್ಲಿಸಿದ ನಿಮ್ಮ ಅದ್ಭುತ ಶಕ್ತಿಯು
ನನ್ನ ಸಂಗಡ ಇರುವದರಿಂದ ಭಯವೇ ಇಲ್ಲ (2)
ಮಾರ್ಗವೆಲ್ಲಾ ಅಂಧಕಾರ ತುಂಬಿಕೊಂಡರು
ಬೆಳಕು ಚೆಲ್ಲುವ ಯೇಸು ಉಂಟು ಭಯವೇ ಇಲ್ಲ (2)
ಫರೋಹನ ಸೈನ್ಯ ಓಡಿ ಬಂದು ಮುತ್ತಿಕೊಂಡರು
ದಾರಿ ತೋರಲು ಯೇಸು ಉಂಟು ಭಯವೇ ಇಲ್ಲ (2)
ಗಾಳಿ ಸಮುದ್ರ ನಿಲ್ಲಿಸಿದ ನಿಮ್ಮ ಅದ್ಭುತ ಶಕ್ತಿಯು
ನನ್ನ ಸಂಗಡ ಇರುವದರಿಂದ ಭಯವೇ ಇಲ್ಲ (2)